Scholarships

Students at GDC have the opportunity to avail numerous scholarships to financially aid their education. Scholarships ranging from Govt. Sponsored scholarships to the aid provided by various charitable organizations and philanthropists are available to student.

Percentage of students benefited by scholarships and freeships provided by the Government and Non-Government agencies during last five[2017-2022]

View File

The following is a list of scholarships provided to our students:

1. ಕರ್ನಾಟಕ ಸರಕಾರದ ಸಂಚಿ ಹೊನ್ನಮ ವಿದ್ಯಾರ್ಥಿ ವೇತನ
2. ಕರ್ನಾಟಕ ಸರಕಾರದ ಸರ್. ಸಿ. ವಿ. ರಾಮನ್ ವಿದ್ಯಾರ್ಥಿ ವೇತನ
3. ಭಾರತ ಸರಕಾರದ ಪರಿಶಿಷ್ಠ ಜಾತಿ/ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
4. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ವಿಜ್ಞಾನ ಭವನ, ಬೆಂಗಳೂರು. ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ.
5. ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
6. ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು
7. ಮಂಗಳೂರು ಮಹಾನಗರ ಪಾಲಿಕೆಯ ಶೇ. 7.25 ಯೋಜನೆಯಡಿ ಪ.ಜಾತಿ/ಪಂಗಡ ಹೊರತು ಪಡಿಸಿ ಇತರ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ
8. ಮಂಗಳೂರು ಮಹಾನಗರ ಪಾಲಿಕೆಯ ಶೇ10ರ ಯೋಜನೆಯಡಿ ಪ. ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ
9. ಮಂಗಳೂರು ಮಹಾನಗರ ಪಾಲಿಕೆಯ ಶೇ 3ರ ಯೋಜನೆಯಡಿ ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ
10. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ / ಶುಲ್ಕ ವಿನಾಯಿತಿ / ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ
11. ಮತೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ
Post Matric Scholarship Schemes Minorities C S
12. ಎಂ. ಹೆಚ್. ಆರ್. ಡಿ ವಿದ್ಯಾರ್ಥಿವೇತನ
Central Sector Scheme Of Scholarship
13. ಅಂಗವಿಕಲ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ
Post Matric Scholarship For Students With Disability
14. ಬೀಡಿಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ
Post Matric Scheme For Award Of Scholarship Under Beedi Workers Welfare Fund
15. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಕರ್ನಾಟಕ ಕಾರ್ಮಿಕ ಮಂಡಳಿ, ಬೆಂಗಳೂರು
16. Sanskrit Scholarship, Rashtriya Sanskrit Sansthan(Deemed University) Janakpuri, New Delhi
17. G. Indira gandhi scholarship for single girl child
18. ರಾಜೀವ್ ಗಾಂಧಿ ಸಾಲರೂಪದ ವಿದ್ಯಾರ್ಥಿವೇತನ
(AIDED COURSE ONLY)
19. Loan Under Arivu Scheme For Minority Students Karnataka Minority Development Corporation
20. Bhakta Shri Kuthethur Govinda Dasa charitable trust foundation award of Sri Hayagreeva Acharya and Bharathi Devi scholarships
21. Avvashya foundation scholarship, All cargo scholarships
22. ದಿವಂಗತ ಎಮ್.ಎಸ್. ಕೃಷ್ಣ ಭಟ್‍ರ ಹೆಸರಿನಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಐ. ಉಮಾದೇವಿಯವರು ಕೊಡಮಾಡಿರುವ ವಿದ್ಯಾರ್ಥಿವೇತನ
23. Vipra Vidya Sahaaya Scholarship ( For B.Sc Brahmins Students), Saroja r. Hebbar & Dr. K. Ramakanth Hebbar
24. Bhaktha Shri Kuthethur Govind Dasa Charitable Trust Foundation’s Sri Hayagreeva Acharya and Smt. Bharathi Devi Scholarships Instituded by their Children -Given to 50 students of the Govinda Dasa College,Surathkal

For any further queries contact the Scholarship section at the college office or contact shruthi@gdc.edu.in.